ಫೆಬ್ರುವರಿ ೩ - ಫೆಬ್ರುವರಿ ತಿಂಗಳ ಮೊದಲ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪ನೇ ದಿನ. ಈ ದಿನದ ನಂತರ ವರ್ಷದಲ್ಲಿ ೩೩೧ ದಿನಗಳು (ಅಧಿಕ ವರ್ಷದಲ್ಲಿ ೩೩೨ ದಿನಗಳು) ಉಳಿದಿರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೯೬೬ - ಸೋವಿಯಟ್ ಒಕ್ಕೂಟದ ಲೂನ ೯ ಬಾಹ್ಯಾಕಾಶ ನೌಕೆ ಚಂದ್ರನ ಮೇಲೆ ನಿಲ್ದಾಣ ಮಾಡಿತು. ೧೯೧೯ - ಲೀಗ್ ಆಫ್ ನೇಶನ್ಸ್ ನ ಮೊದಲ ಸಭೆ ಪ್ಯಾರಿಸ್ ನಲ್ಲಿ ನಡೆಯಿತು. == ಜನನ == == ನಿಧನ == ೧೪೬೮ - ಜೊಹಾನ್ ಗುಟೆನ್‍ಬರ್ಗ್, ಜರ್ಮನಿಯ ಪ್ರಕಾಶಕ. ೧೯೨೪ - ವುಡ್ರೂ ವಿಲ್ಸನ್, ಅಮೇರಿಕ ದೇಶದ ರಾಷ್ಟ್ರಪತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ. ೨೦೦೫ - ಅರ್ನ್ಸ್ಟ್ ಮಾಯರ್, ಜರ್ಮನಿ ಮೂಲದ ಜೀವಶಾಸ್ತ್ರಜ್ಞ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ